ಖಾಲಿ ಹೊಟ್ಟೆಗೆ ‘ತುಳಸಿ ಎಲೆ’ಗಳನ್ನು ತಿನ್ನುದರಿಂದಾಗುವ ಪ್ರಯೋಜನ ಬಗ್ಗೆ ನಿಮಗೆಷ್ಟು ಗೊತ್ತು ?
ತುಳಸಿ ಎಲೆಗಳನ್ನು ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ,ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ
*ಬೆಳ್ಳಿಗೆ 3-4 ತುಳಸಿ ಎಲೆಗಳನ್ನು ಸರಿಯಾಗಿ ತೊಳೆದು ಜಗಿದು ತಿನ್ನಿ ನಂತರ ಎರಡು ಲೋಟ ನೀರು ಕುಡಿಯಿರಿ.
*30 ನಿಮಿಷ ಕಾಲ ಏನೂ ತಿನ್ನಬೇಡಿ.
೧. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗುತ್ತದೆ ,
೨. ಮಾನಸಿಕ ಒತ್ತಡ ತಗ್ಗಿಸುವುದು
೩. ರಕ್ತ ಸಂಚಾರವು ಸುಧಾರಣೆ ಆಗುವುದು.
೪. ಸಾಮಾನ್ಯ ಶೀತದಿಂದ ರಕ್ಷಣೆ ಮಾಡುವುದು
೫. ಬಾಯಿಯ ದುರ್ವಾಸನೆ ತಡೆಯುವುದು
೬. ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಆಗುವುದು ಮತ್ತು ನಿರ್ವಹಿಸುವುದು.
೭.ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟಾಗುವ ಸಮಸ್ಯೆ ನಿವಾರಣೆ
೮. ಮಧುಮೇಹ ಮತ್ತು ಕಿಡ್ನಿ ಕಲ್ಲಿನ ಸಮಸ್ಯೆ ತಗ್ಗಿಸುವುದು
೯. ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುವುದು
೧೦. ಕ್ಯಾನ್ಸರ್ ಅಪಾಯ ತಗ್ಗಿಸುವುದು
೧೧. ಅಸಿಡಿಟಿ, ಮಲಬದ್ಧತೆ ನಿವಾರಣೆ ಮಾಡುವುದು.
೧೨. ತ್ವಚೆಯ ಆರೈಕೆ
೧೩. ಮೊಡವೆ ಹಾಗೂ ಬೊಕ್ಕೆಗಳು ಚರ್ಮದ ಮೇಲೀನ ಕಲೆ ನಿವಾರಣೆ
೧೪. ಶ್ವಾಸಕೋಶದ ಕಾಯಿಲೆ ತಡೆಯುವುದು