
ದೆಹಲಿ :ದೆಹಲಿ ಮುಖ್ಯಮಂತ್ರಿಯ ಅರವಿಂದ್ ಕೇಜ್ರಿವಾಲ್ ರವರಿಗೆ ಭಾನುವಾರ ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದ್ದು ಅವರು ಪ್ರತ್ಯೇಕ ವಸತಿ ಗೃಹದಲಿದ್ದರು ,ಅವರನ್ನು ಮಂಗಳವಾರ ಕರೋನವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರ ವರದಿ ಇಂದು ರಾತ್ರಿ ಅಥವಾ ಬುಧವಾರ ಬೆಳಿಗ್ಗೆ ನಿರೀಕ್ಷಿಸಲಾಗಿದೆ.ದೆಹಲಿ ಮುಖ್ಯಮಂತ್ರಿಯ ಅರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ.
Delhi Chief Minister Arvind Kejriwal's sample has been collected for #COVID19 test. (file pic) pic.twitter.com/ReUDShVMfa
— ANI (@ANI) June 9, 2020