ರಾಷ್ಟ್ರೀಯ
Trending

ಅಯೋದ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ: ರುದ್ರಾಭಿಷೇಕ ಆರಂಭ!

ಅಯೋಧ್ಯೆ:  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದ್ದು, ಬುಧವಾರ ರುದ್ರಾಭಿಷೇಕಕ್ಕೆ ಚಾಲನೆ ನೀಡಲಾಗಿದೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿರುವ ಕುಬೇರ್ ಟೀಲಾದಲ್ಲಿ ರುದ್ರಾಭಿಷೇಕ ಆರಂಭಗೊಂಡಿದ್ದು, ಶಿಲಾನ್ಯಾಸ ಕಾರ್ಯಕ್ರಮವನ್ನೂ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಈ  ಕುರಿತು ಮಹಾಂತ್ ನೃತ್ಯ ಗೋಪಾಲ್ದಾಸ್ ಅವರ ವಕ್ತಾರ ಮಹಾಂತ್ ಕಮಲ್ ನಯನ್ ದಾಸ್, ರುದ್ರಾಭಿಷೇಕ ಆರಂಭಗೊಂಡಿದ್ದು, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು .

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker