
ಶಾಂತವಾಗಿದ್ದ ಗಂಗೊಳ್ಳಿಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಕಳೆದ 15 ದಿನದಿಂದ ಗೋಕಳ್ಳತನ ನಡೆಯುತ್ತಿದೆ. ಮೊನ್ನೆಯಷ್ಟೇ ಗೋಮಾಂಸದೊಂದಿಗೆ ಗೋಕಳ್ಳರು ಸಿಕ್ಕಿಬಿದ್ದರು ನಂತರ ದುರ್ಗಾಕೇರಿಯ ಖಾಲಿ ಜಾಗದಲ್ಲಿ ಒಂದು ಗಂಡು ಗೋವನ್ನು ಕಟ್ಟು ಹಾಕಿದ್ದರು ಇದೀಗ ನಿನ್ನೆ ತಡರಾತ್ರಿ ಕರ್ಫ್ಯೂ ಜಾರಿಯಲಿದ್ದರು ಲೆಕ್ಕಿಸದೆ ಗಂಗೊಳ್ಳಿ ಮಂಜುಳಾ ವೈನ್ ಶಾಪ್ ಮುಂಭಾಗದಲ್ಲಿ ಹಾಗೂ ಪೆರಾಜೆ ಬಾರ್ ಮುಂಭಾಗದಲ್ಲಿ ಗೋಕಳ್ಳತನ ಮಾಡಿ ಗಂಗೊಳ್ಳಿ ಮುಖ್ಯ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ಸಾಕಷ್ಟು ಸಿಸಿ ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಸಿಸಿ ಇರುವುದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗುವ ಕಳ್ಳರನ್ನು ಹಿಡಿಯುವುದು ಇಲಾಖೆಗೆ ಅಸಾಧ್ಯವಲ್ಲ ಎನ್ನುವುದು ಆಶಯ.
ಕಳ್ಳತನದ ವಿಡಿಯೋ👉🏽
https://youtu.be/2-5akAR2qng