ಅಂತಾರಾಷ್ಟ್ರೀಯ
Trending

ಚೀನಾಗೆ ಸಂಬಂಧಿಸಿದ 1.70 ಲಕ್ಷ ಟ್ವಿಟರ್ ಖಾತೆಗಳು ರದ್ದು !

ಬೆಂಗಳೂರು : ಕೊರೋನಾ ವೈರಸ್ ಚೀನಾ ವೈರಸ್ ಎಂದು ಅನೇಕರು ಹೇಳುತ್ತಿದ್ದಾರೆ  ಈ ಮಧ್ಯೆ, ಚೀನಾದಿಂದ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷಾಂತರ ಟ್ಟಿಟರ್ ಖಾತೆಗಳನ್ನು ಟ್ವಿಟರ್ ರದ್ದು ಮಾಡಿದೆ. ಟ್ವಿಟರ್  ಸುಮಾರು 23,750 ಅಕೌಂಟ್ ಗಳನ್ನು ಗುರುತಿಸಿದ್ದು ಈ ಅಕೌಂಟ್ ಗಳು  ಚೀನಾ ಪರವಾಗಿ ಟ್ವೀಟ್ ಮಾಡಿವೆ. ಉಳಿದ 1.50 ಲಕ್ಷ ಖಾತೆಗಳು ಈ ಟ್ವೀಟ್ ಗಳನ್ನು ರೀಟ್ವೀಟ್ ಮಾಡುವ ಮೂಲಕ ಚೀನಾಗೆ ಬೆಂಬಲ ಸೂಚಿಸಿವೆ. ಹೀಗಾಗಿ, ಇಂಥ ಖಾತೆಗಳನ್ನು ರದ್ದು ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!