
ಚೆನ್ನೈ: ಕೊರೊನಾ ವೈರಸ್ ಸೋಂಕಿಗೆ ದೇಶವೇ ತತ್ತರಿಸಿ ಹೋಗಿದೆ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣ ಹೆಚ್ಚಾಗುತ್ತಲೇ ಇದೆ ಈ ಮಧ್ಯೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಾಲ್ಕು ತಿಂಗಳ ಮಗು ಹಾಗೂ ತಮಿಳುನಾಡಿನ ಚೆನ್ನೈನಲ್ಲಿ 97ರ ಹರೆಯದ ವೃದ್ಧ ಕೊರೊನಾ ವೈರಸ್ ನಿಂದ ಗೆದ್ದು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ತಿಂಗಳಿನ ಮಗುವಿಗೆ ವಿಶಾಖಪಟ್ಟಣದ ವಿಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಕಳೆದ 18 ದಿನಗಳ ಕಾಲ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಮೇ 19ರಂದು ಪೂರ್ವ ಗೋದಾವರಿಯ ಬುಡಕಟ್ಟು ಜನಾಂಗದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಈ ರೋಗವು ಮಗುವಿಗೂ ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
Krishna Murti, a 97-year-old man was admitted at the hospital on May 30 after being tested positive for #COVID19. The patient was discharged after his test report was negative for COVID-19: Kauvery Hospital, Chennai (12/6) pic.twitter.com/jehhzvk3Sj
— ANI (@ANI) June 12, 2020
Four-month-old recovers from COVID-19, discharged from Vizag hospital after 18-days on ventilator
Read @ANI story | https://t.co/1z9Tm82ABE pic.twitter.com/HCfj6HP9PJ
— ANI Digital (@ani_digital) June 12, 2020