
ಉಡುಪಿ:ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯ ಪೇಜಾವರ ಮಠದಲ್ಲಿ ಹೆಬ್ಬಾವಿನ ಮರಿಯನ್ನು , ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಕ್ಷಣೆ ಮಾಡಿದರು . ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ಹಾಕಿ . ನಂತರ ಅದನ್ನು ಮಠದ ತೋಟಕ್ಕೆ ತಂದು ಬಿಟ್ಟಿದ್ದಾರೆ. ಮಠದೊಳಗಿನ ದನ ಕರುಗಳಿರುವ ಹಟ್ಟಿಯತ್ತ ಹೋಗಿತ್ತು. ಹಸುಗಳ ಕಾಲಿನಡಿ ಹಾವು ಸಿಲುಕಬಾರದೆಂದು ಸ್ವಾಮೀಜಿ ಹೆಬ್ಬಾವು ಮರಿ ರಕ್ಷಣೆ ಮಾಡಿದ್ದಾರೆ.