
ಬೆಂಗಳೂರು ; “ಹಜಾಮ” ಪದವನ್ನು ಬೈಗುಳದ ಪದವಾಗಿ ಬಳಸುತ್ತ ಹಿಂದುಳಿದ ವರ್ಗವಾದ ಸವಿತಾ ಸಮಾಜದ ಕಸುಬನ್ನು ಅಪಮಾನ ಮಾಡಲಾಗುತ್ತಿದ್ದು,ಈ ಪದವನ್ನು ಅಪಹಾಸ್ಯಕ್ಕೆ/ ಬೈಗುಳಕ್ಕೆ ಬಳಸುವವರನ್ನು ಶಿಕ್ಷೆಗೆ ಒಳಪಡಿಸುವ ಕಾನೂನು ಜಾರಿಗೊಳಿಸುವಂತೆ ಶಾಸಕರಾದ ಬಸವರಾಜ್ ಮತ್ತಿಮೊಡ್ ನೇತೃತ್ವದ ರಾಜ್ಯ ಕ್ಷೌರಿಕರ ಸಮಾಜದ ಹಿರಿಯರು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ನೀಡಿ ಆಗ್ರಹಿಸಿದರು .