ಅಂತಾರಾಷ್ಟ್ರೀಯ

ಗಾಳಿಯಲ್ಲಿ ಕರೋನಾ ಹರಡುವುದಿಲ್ಲ ಎಂದು ತಿಳಿದವರಿಗೆ ಬಿಗ್ ಶಾಕ್ ಗಾಳಿಯಲ್ಲಿ ಹರಡುತ್ತದೆ ಕರೋನಾ ?

ಇದುವರೆಗೂ ಕರೋನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ  ಸಂಪರ್ಕದಿಂದ ಮಾತ್ರ ಹರಡುತ್ತದೆ ಎಂದು ನಂಬಲಾಗಿತ್ತು. ಆದರೆ ಈಗ ಗಾಳಿಯ ಮೂಲಕ ಕೂಡ ಕರೋನಾ ಸೋಂಕು ಹರಡಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಈ ಬಗ್ಗೆ ಇನ್ನು ಅಧ್ಯಯನಗಳು ಜಾರಿಯಲ್ಲಿದ್ದು ಸುಮಾರು 32 ದೇಶಗಳ ಇನ್ನೂ 239ಕ್ಕೂ ಅಧಿಕ ವಿಜ್ಞಾನಿಗಳು ಒಮ್ಮತಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ .

ವಿಜ್ಞಾನಿಗಳು ಗಾಳಿಯಲ್ಲಿ ಕರೋನಾ ಸೋಂಕು ಹರಡಬಹುದು ಎಂದು ಪತ್ತೆ ಮಾಡಿದ್ದನ್ನು ವಿಶ್ವಸಂಸ್ಥೆ ಆರೋಗ್ಯ ಘಟಕ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!