ಕರಾವಳಿ
ಉಡುಪಿ ಲಾಕ್ ಡೌನ್ ಇಲ್ಲ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆ ಎಲ್ಲಾ ಗಡಿಗಳನ್ನು ಮುಚ್ವಲು ನಿರ್ಧರಿಸಲಾಗಿದೆ.ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಬೇಕೆ ಬೇಡವೇ ಎನ್ನುವ ಬಗ್ಗೆ ಗೊಂದಲವಿದ್ದ ಕಾರಣ ಕರೆಯಲಾಗಿದ್ದ ಸಭೆಯಲ್ಲಿ ಅರೋಗ್ಯ ಅಧಿಕಾರಿಗಳು ,ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಗಡಿ ಬಂದ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿಂದ ಹೊರ ಮತ್ತು ಹೊರಗೆ ಬರುವವರಿಗೆ ನಾಳೆ ಎಂಟು ಗಂಟೆ ವರೆಗೆ ಸಮಯವಕಾಶ ವನ್ನುನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ.
ಗಡಿ ಭಾಗ ಸಂಪೂರ್ಣ ಸೀಲ್ ಡೌನ್.
ನಾಳೆ ಸಂಜೆ 8 ಗಂಟೆಯಿಂದ 14 ದಿನಗಳ ವರೆಗೆ ಜಿಲ್ಲೆ ಪ್ರವೇಶಿಸುವ ಎಲ್ಲಾ ಗಡಿ ಭಾಗ ಸಂಪೂರ್ಣ ಸೀಲ್ ಡೌನ್ ಮಾಡಲಾಗುತ್ತದೆ.@BSYBJP @BJP4Karnataka— Sunil Kumar Karkala (@karkalasunil) July 14, 2020