
ಉಡುಪಿ: ಗುರುವಾರ 248 ಜನರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು, 762 ಮಂದಿಯ ಗಂಟಲ ದ್ರವದಲ್ಲಿ ನೆಗೆಟಿವ್ ವರದಿ ಬಂದಿದೆ.
ಜಿಲ್ಲೆಯಲ್ಲಿ ಇವರೆಗೆ 4142 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, ಇನ್ನೂ 609 ಮಂದಿಯ ವರದಿ ಬರಲು ಬಾಕಿ ಇದೆ. 2445 ಆಸ್ಪತ್ರಯಿಂದ ಬಿಡುಗಡೆಯಾಗಿದ್ದು,1669 ಸಕ್ರಿಯ ಪ್ರಕರಣಗಳಿವೆ.