ರಾಜ್ಯ

ಡ್ರಗ್ಸ್​​ ಕೇಸಲ್ಲಿ ಜೈಲುಪಾಲದ ಮೊದಲ ನಟಿ ! ನಟಿ ರಾಗಿಣಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ !

ಸತತ 11 ದಿನಗಳ ವಿಚಾರಣೆಯ ನಂತರ ಡ್ರಗ್ಸ್ ಕೇಸ್​​ನಲ್ಲಿ ನಟಿ ರಾಗಿಣಿ ಜೈಲು ಪಾಲು, ಸಂಜನಾ ಸಿಸಿಬಿ ಬಂಧನಕ್ಕೆ ಒಳಗಾಗಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್​​ವುಡ್​​ ನಟಿಯರು ಜೈಲು ಪಾಲಾಗಿರುವ ಕುಖ್ಯಾತಿಗೆ ಪಾತ್ರವಾಗಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button
error: Content is protected !!