ರಾಷ್ಟ್ರೀಯ
PayTM : ಗೂಗಲ್ ಪ್ಲೇ ಸ್ಟೋರ್‌ಗೆ ಹಿಂದಿರುಗಿದೆ.

ಆನ್‌ಲೈನ್ ಜೂಜಾಟ ನೀತಿಗಳನ್ನ ಉಲ್ಲಂಘಿಸ ಲಾಗಿದೆ ಎನ್ನುವ ಆರೋಪದ ಮೇಲೆ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅಪ್ಲಿಕೇಶನ್ ತೆಗದು ಹಾಕಿದ್ದು,ಈಗ ಗೂಗಲ್ ಪ್ಲೇ ಸ್ಟೋರ್‌ಗೆ ಹಿಂದುರಿಗಿದೆ.
ಫಿನ್ಟೆಕ್ ಪ್ರಮುಖ ಪೇಟಿಎಂ ಶುಕ್ರವಾರ ತನ್ನ ಬಳಕೆದಾರರಿಗೆ “ಭಯಪಡಬೇಡಿ ಮತ್ತು ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂದು ಹೇಳಿಕೆ ನೀಡಿತು.