ಆರೋಗ್ಯ

ಚಪ್ಪಾಳೆ ತಟ್ಟುದರಿಂದ ಆರೋಗ್ಯಕಾಗುವ ಪ್ರಯೋಜನದ ಬಗ್ಗೆ ನಿಮಗೆ ಗೊತ್ತೇ ?


ಚಪ್ಪಾಳೆ ತಟ್ಟುದರಿಂದ ಅರೋಗ್ಯ  ವೃದ್ಧಿಯಾಗುತ್ತದೆ.ನೀವು ಚಪ್ಪಾಳೆ ತಟ್ಟುವ ಮೂಲಕ ನಿಮ್ಮ ಆರೋಗ್ಯವನ್ನು ನಿಮ್ಮ ಆಯಸ್ಸು ಹೆಚ್ಚಿಸಿ ಕೊಳ್ಳಬಹುದು ಇದು ಸುಳ್ಳು ಅನಿಸಿದರೂ ಇದು ಸತ್ಯ.

ಚಪ್ಪಾಳೆ ಯಿಂದ  ಆಗುವ ಪ್ರಯೋಜನ:

ದಿನಕ್ಕೆ 10 ರಿಂದ 15 ನಿಮಿಷಗಳ ಕಾಲ  ಚಪ್ಪಾಳೆ ತಟ್ಟುದರಿಂದ ದೇಹ ಫಿಟ್ ಆಗಿರುತ್ತದೆ,ಚಪ್ಪಾಳೆಯಿಂದ ದೇಹದಲ್ಲಿ ರಕ್ತ ಸಂಚಲನೆ ಸುಗಮವಾಗುತ್ತದೆ ,ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ನಮ್ಮ ಕೈಯಲ್ಲಿರುವ ಆಕ್ಯುಪ್ರೆಶರ್ ಪಾಯಿಂಟ್ ಗಳು ಚುರುಕುಗೊಂಡು ಸದಾ ಆರೋಗ್ಯವಂತರಾಗಿರುತ್ತಾರೆ.

1 ) ನೀವು ಚಪ್ಪಾಳೆ ತಟ್ಟುವುದರಿಂದ  ಹೃದಯ ಸಂಬಂಧಿತ ಕಾಯಿಲೆ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು.

2) ಜೀರ್ಣ ವ್ಯವಸ್ಥೆಯಲ್ಲಿ ತೊಂದರೆ ಇರುವವರು ಪರಿಹಾರವನ್ನು ನೀಡುತ್ತದೆ.

3 ) ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

4 ) ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಾನಸಿಕ  ಒತ್ತಡ , ಮಧುಮೇಹ ಸಮಸ್ಯೆ ಇದ್ದರೆ  ಕಡಿಮೆ  ಆಗುತ್ತದೆ.

5 ) ಚಪ್ಪಾಳೆ ತಟ್ಟುವುದರಿಂದ ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಸಮಸ್ಯೆಗಳನ್ನು ಹೊಂದಿದವರಿಗೆ ಇದು ಲಾಭವಾಗಲಿದೆ.

6 ) ಮಕ್ಕಳು ಹೆಚ್ಚಾಗಿ ಚಪ್ಪಾಳೆ ತಟ್ಟುದರಿಂದ ಮಕ್ಕಳು ಹೆಚ್ಚು ಬುದ್ದಿವಂತರಾಗುತ್ತಾರೆ.

ಪ್ರತಿಯೊಂದು ಸಮಾರಂಭ ಅಥವಾ ಎಲ್ಲಾದರೂ ಹೋದಾಗ  ಯಾರೊನ್ನು ಖುಷಿ ಪಡಿಸಲು ತಟ್ಟುವ ಚಪ್ಪಾಳೆ ನಿಮಗೆ ಎಷ್ಟು ಅರೋಗ್ಯ ಕೊಡುತ್ತೆ ನೋಡಿ ಇನ್ಮೇಲಾದ್ರೂ ಚಪ್ಪಾಳೆ ತಟ್ಟಿ ಅರೋಗ್ಯ ಕಾಪಾಡಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!