ಚಪ್ಪಾಳೆ ತಟ್ಟುದರಿಂದ ಆರೋಗ್ಯಕಾಗುವ ಪ್ರಯೋಜನದ ಬಗ್ಗೆ ನಿಮಗೆ ಗೊತ್ತೇ ?
ಚಪ್ಪಾಳೆ ತಟ್ಟುದರಿಂದ ಅರೋಗ್ಯ ವೃದ್ಧಿಯಾಗುತ್ತದೆ.ನೀವು ಚಪ್ಪಾಳೆ ತಟ್ಟುವ ಮೂಲಕ ನಿಮ್ಮ ಆರೋಗ್ಯವನ್ನು ನಿಮ್ಮ ಆಯಸ್ಸು ಹೆಚ್ಚಿಸಿ ಕೊಳ್ಳಬಹುದು ಇದು ಸುಳ್ಳು ಅನಿಸಿದರೂ ಇದು ಸತ್ಯ.
ಚಪ್ಪಾಳೆ ಯಿಂದ ಆಗುವ ಪ್ರಯೋಜನ:
ದಿನಕ್ಕೆ 10 ರಿಂದ 15 ನಿಮಿಷಗಳ ಕಾಲ ಚಪ್ಪಾಳೆ ತಟ್ಟುದರಿಂದ ದೇಹ ಫಿಟ್ ಆಗಿರುತ್ತದೆ,ಚಪ್ಪಾಳೆಯಿಂದ ದೇಹದಲ್ಲಿ ರಕ್ತ ಸಂಚಲನೆ ಸುಗಮವಾಗುತ್ತದೆ ,ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ನಮ್ಮ ಕೈಯಲ್ಲಿರುವ ಆಕ್ಯುಪ್ರೆಶರ್ ಪಾಯಿಂಟ್ ಗಳು ಚುರುಕುಗೊಂಡು ಸದಾ ಆರೋಗ್ಯವಂತರಾಗಿರುತ್ತಾರೆ.
1 ) ನೀವು ಚಪ್ಪಾಳೆ ತಟ್ಟುವುದರಿಂದ ಹೃದಯ ಸಂಬಂಧಿತ ಕಾಯಿಲೆ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು.
2) ಜೀರ್ಣ ವ್ಯವಸ್ಥೆಯಲ್ಲಿ ತೊಂದರೆ ಇರುವವರು ಪರಿಹಾರವನ್ನು ನೀಡುತ್ತದೆ.
3 ) ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
4 ) ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ , ಮಧುಮೇಹ ಸಮಸ್ಯೆ ಇದ್ದರೆ ಕಡಿಮೆ ಆಗುತ್ತದೆ.
5 ) ಚಪ್ಪಾಳೆ ತಟ್ಟುವುದರಿಂದ ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಸಮಸ್ಯೆಗಳನ್ನು ಹೊಂದಿದವರಿಗೆ ಇದು ಲಾಭವಾಗಲಿದೆ.
6 ) ಮಕ್ಕಳು ಹೆಚ್ಚಾಗಿ ಚಪ್ಪಾಳೆ ತಟ್ಟುದರಿಂದ ಮಕ್ಕಳು ಹೆಚ್ಚು ಬುದ್ದಿವಂತರಾಗುತ್ತಾರೆ.
ಪ್ರತಿಯೊಂದು ಸಮಾರಂಭ ಅಥವಾ ಎಲ್ಲಾದರೂ ಹೋದಾಗ ಯಾರೊನ್ನು ಖುಷಿ ಪಡಿಸಲು ತಟ್ಟುವ ಚಪ್ಪಾಳೆ ನಿಮಗೆ ಎಷ್ಟು ಅರೋಗ್ಯ ಕೊಡುತ್ತೆ ನೋಡಿ ಇನ್ಮೇಲಾದ್ರೂ ಚಪ್ಪಾಳೆ ತಟ್ಟಿ ಅರೋಗ್ಯ ಕಾಪಾಡಿಕೊಳ್ಳಿ.