
ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ತಾ/26/02/2021ರ ಶುಕ್ರವಾರದಂದು ಸಂಜೆ 4.30 ಕ್ಕೆ R.T ನಗರ ಕಛೇರಿಯಲ್ಲಿ ವೀರ ಸಾವರ್ಕರ್ ರವರ ಪುಣ್ಯಸ್ಮರಣೆ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ವೀರ ಸಾವರ್ಕರರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪರ್ಚಾನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಧ್ಯಕ್ಷ ಡಾ.ಎಲ್.ಕೆ ಸುವರ್ಣ, ರಾಜ್ಯ ಕಾರ್ಯಅಧ್ಯಕ್ಷ ಸುಂದರ್ ಜೀ, ರಾಜ್ಯ ಉಪಾಧ್ಯಕ್ಷ ಲೋಕೇಶ್ RT ನಗರ, ರಾಜ್ಯ ಯುವಘಟಕ ಅಧ್ಯಕ್ಷ ಅದಿತ್ಯ ಕೆ.ಎಸ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರ, ಬೆಂಗಳೂರಿನ ಮಹಾಲಕ್ಷ್ಮಿ ಲೇ ಹೌಟ್ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಎಸ್.ಮುರಳಿ, ಕೆ. ಆರ್ .ಪುರ ಕ್ಷೇತ್ರ ಅಧ್ಯಕ್ಷ ಕೃಷ್ಣಮೂರ್ತಿ, ದಾಸರಳ್ಳಿ ಕ್ಷೇತ್ರ ಅಧ್ಯಕ್ಷ ಹಣಮಂತಪ್ಪ , ಸುರೇಶ್ ಭಟ್, ಪ್ರೇಮ್,ರಾಮು ಮು೦ತಾದವರು ಉಪಸ್ಥಿತರಿದ್ದರು