ರಾಜ್ಯ

ಅಮೆಜಾನ್‌ ನಲ್ಲಿ ಕನ್ನಡ ಬಾವುಟದ ಅಪಮಾನ; #ಕನ್ನಡದ್ರೋಹಿAmazonca ಅಭಿಯಾನ

ಕನ್ನಡ ಬಾವುಟದ ಒಳ ಉಡುಪು ಮಾರಾಟದ ಪ್ರಾಡಕ್ಟ್ ಹಾಕುವ ಮೂಲಕ ಅಮೆಜಾನ್‌ ಕನ್ನಡಿಗರ ಭಾವನೆಯನ್ನು ಕೆರಳಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ.

‘ಈಗ ಅಮೇಜಾನ ಸರದಿ,‌ ಮೊನ್ನೆ ಗೂಗಲ್ ನಾಳೆ ಇನ್ನಾರೋ? ಒಟ್ಟಿನಲ್ಲಿ ಕನ್ನಡಿಗರ ಭಾವನೆಗಳ ಜೊತೆ ಆಡುವುದೆಂದರೆ ಇವರಿಗೆ ಸಂತೋಷ ಅನ್ಸುತ್ತೆ. ಸಾವಿರಾರು ಕೋಟಿ ವ್ಯವಹಾರ ಮಾಡುವ ನಿಮಗೆ ಕನಿಷ್ಟ ಭಾವನೆಗಳಿಲ್ಲದಿರುವುದು ದುರಂತ.

#ಕನ್ನಡದ್ರೋಹಿAmazonca

Related Articles

Leave a Reply

Your email address will not be published. Required fields are marked *

Back to top button
error: Content is protected !!