
ಕುಂದಾಪುರ: ರಾಜ್ಯದ ಕುಂದಾಪುರ ಸಮೀಪದ ಕೋಡಿ ಬಳಿ ಡಾಲ್ಪಿನ್ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ಡಾಲ್ಪಿನ್ ನೂರು ಕಿಲೋ ಕ್ಕಿಂತ ಹೆಚ್ಚಿನ ತೂಕ ಹೊಂದಿದೆ.
ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಎರಡು ಡಾಲ್ಪಿನ್ ಕಂಡು ಬರುತ್ತಿತ್ತು. ಅದರಲ್ಲಿ ಒಂದು ಡಾಲ್ಪಿನ್ ಇದೀಗ ಮೃತಪಟ್ಟಿದೆ ಎಂದು ಅಂದಾಜಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.