ಕರಾವಳಿ
ಸಾಲಿಗ್ರಾಮ ಮಂಟಪ ಹೋಟೆಲ್ ಸ್ಥಾಪಕ ಗೋಪಾಲ ಉಪಾಧ್ಯ ಇನ್ನಿಲ್ಲ

ಸಾಲಿಗ್ರಾಮ ಜೂ 19 : ಕರಾವಳಿಯ ಪ್ರಸಿದ್ಧ ಹೋಟೆಲ್ ಮಂಟಪ ಸ್ಥಾಪಕರಾದ ಮಂಟಪ ಗೋಪಾಲ ಉಪಾಧ್ಯಾಯರು(84) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿಯ ತಾಗಿಕೊಂಡಿರುವ ಮಂಟಪ ಹೋಟೆಲಿನ ಸಂಸ್ಥಾಪಕರಾದ ಇವರು ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.