ತಾಜಾ ಸುದ್ದಿಗಳು
ವಾರಾಂತ್ಯದ ಕರ್ಫ್ಯೂ : ಜುಲೈ 3 ಮತ್ತು ಜುಲೈ 4 ರಂದು ಖಾಸಗಿ ಬಸ್ ಓಡಾಟ ಇಲ್ಲ!

ಜಿಲ್ಲಾಡಳಿತ ಹೇರಿದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಖಾಸಗಿ ನಗರ ಬಸ್ ಮಾಲೀಕರು ಜುಲೈ 3 ಮತ್ತು ಜುಲೈ 4 ರಂದು ಬಸ್ಸುಗಳನ್ನು ಓಡಿಸದಿರಲು ನಿರ್ಧರಿಸಿದ್ದಾರೆ.
ಜುಲೈ 1 ರ ಗುರುವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಸ್ಸುಗಳನ್ನು ಓಡಿಸಲು ಅನುಮತಿ ನೀಡಿರುವುದು ತಿಳಿಸಿದ್ದು, ಜುಲೈ 3 ಮತ್ತು 4 ರಂದು ನಗರದಲ್ಲಿ ಬಸ್ಸುಗಳನ್ನು ಓಡಿಸುವುದಿಲ್ಲ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ