ರಾಷ್ಟ್ರೀಯ

ಬೆತ್ತಲೆ ವಿಡಿಯೋ ದಿಂದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಗಳಿಸುತ್ತಿದ್ದದ್ದು 8 ಲಕ್ಷ!

ಮುಂಬೈ: ಉದ್ಯಮಿ ರಾಜ್‌ ಕುಂದ್ರಾ ಅಶ್ಲೀಲ ಸಿನಿಮಾ ಚಿತ್ರೀಕರಣದ ಪ್ರಕರಣದಲ್ಲಿ ಬಂಧಿಯಾಗಿದ್ದು ಈ ವಿಡಿಯೋದ ಕುರಿತಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ ಕುಂದ್ರಾ ಅವರ ವ್ಯವಹಾರ ಮತ್ತು ಕಂಪೆನಿ ತಯಾರಿಸುತ್ತಿದ್ದ ಬ್ಲೂ ಫಿಲ್ಮ್ಂ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ರಿಟನ್ ಅಶ್ಲೀಲ ಚಿತ್ರೋದ್ಯಮದ ಜತೆ ಇವರ ನಂಟಿದೆ. ಕುಂದ್ರಾ ಈ ವ್ಯವಹಾರವನ್ನು ಕೇವಲ 18 ತಿಂಗಳ ಹಿಂದೆಯೇ ಪ್ರಾರಂಭಿಸಿದರು.

ಇದರಿಂದ ಪ್ರತಿ ದಿನ ಕುಂದ್ರಾ ಲಕ್ಷ ರೂಪಾಯಿಗಿಂತಲೂ ಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಮೊದಮೊದಲು ದಿನಕ್ಕೆ 2-3 ಲಕ್ಷ ಮಾತ್ರ ಆದಾಯಗಳಿಸುತ್ತಿದ್ದರು. ಆನಂತರ ಪ್ರತಿದಿನ 6 ರಿಂದ 8 ಲಕ್ಷ ರೂ. ಸಂಪಾದನೆ ಮಾಡತೊಡಗಿದರು ಎಂದು ತಿಳಿದುಬಂದಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!