ಅಂತಾರಾಷ್ಟ್ರೀಯ

ಯುಎಇಗೆ ಪ್ರಯಾಣಿಸಲು ಆ.5ರ ಬಳಿಕ ಭಾರತ ಸೇರಿ 6 ರಾಷ್ಟ್ರಗಳಿಂದ ಗ್ರೀನ್ ಸಿಗ್ನಲ್ !

ದುಬೈ: ಭಾರತ ಸೇರಿದಂತೆ 6  ರಾಷ್ಟ್ರಗಳಿಂದ ಯುಎಇಗೆ ಆಗಮಿಸಲು ಕೊನೆಗೂ ಪ್ರಯಾಣಿಕರಿಗೆ ಅನುಮತಿ ನೀಡಲಾಗಿದೆ.

ಆ.5 ರ ಬಳಿಕ ಲಸಿಕೆಯ ಎರಡು ಡೋಸ್‌ ಲಸಿಕೆ ಪಡೆದುಕೊಂಡವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆದು ೧೪  ದಿನಗಳು ಕಳೆದ ಬಳಿಕ ಪ್ರಯಾಣಿಸಬಹುದು. ಜತೆಗೆ ಪ್ರಯಾಣ ಸಂದರ್ಭ ಲಸಿಕೆ ಹಾಕಿಸಿಕೊಂಡ ಬಗ್ಗೆ ಪ್ರಮಾಣ ಪತ್ರವನ್ನೂ ಹಾಜರು ಪಡಿಸಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!