
ಪುರುಷರ ೫೭ ಕೆಜಿ ಸ್ಪರ್ಧೆಯ ಫೈನಲ್ ನಲ್ಲಿ ರಷ್ಯಾದ ಜವೂರ್ ಉಗ್ಯೂವ್ ವಿರುದ್ಧ ೪-೭ ರಿಂದ ಕುಸ್ತಿಪಟು ರವಿ ಕುಮಾರ್ ಸೋತಿದ್ದಾರೆ. ಈ ಮೂಲಕ ಬೆಳ್ಳಿ ಪದಕ ತಮ್ಮದಾಗಸಿಕೊಂಡಿದ್ದಾರೆ.
ರವಿ ಅವರ ಬೆಳ್ಳಿ ಪದಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಐದನೇ ಪದಕವಾಗಿದ್ದು, ಪುರುಷರ ಹಾಕಿ ತಂಡವು ಕಂಚಿನ ಪದಕ ಗೆದ್ದ ನಂತರದ ದಿನದ ಎರಡನೇ ಪದಕವಾಗಿದೆ.