
ಬೆಂಗಳೂರು: ಹಳದಿ ಲೋಹ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,840 ರೂಪಾಯಿ ಆಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47 830 ರೂಪಾಯಿ ಆಗಿದೆ. ನಾಗರ ಪಂಚಮಿಯ ಬಳಿಕ ಹಬ್ಬಗಳು ಆರಂಭವಾಗಲಿದ್ದು, ಚಿನ್ನ ಖರೀದಿಸಲು ಇಚ್ಚಿಸಿದವರಿಗೆ ಸಂತಸ ನೀಡಿದೆ.
ಬೆಳ್ಳಿ ದರ ಯಥಾಸ್ಥಿತಿ ಮುಂದುವರಿದಿದೆ. ಒಂದು ಕಿಲೋ ಬೆಳ್ಳಿ ದರ 65,000 ರೂಪಾಯಿ