
ಅಲೆವೂರು ನೆಹರೂ ಸ್ಪೋರ್ಟ್ಸ್ & ಕಲ್ಚರಲ್ ಎಸೋಸಿಯೇಶನ್ (ರಿ) ಇದರ ವತಿಯಿಂದ 75ನೆ ವರುಷದ ಸ್ವಾತಂತ್ರೋತ್ಸವ ದ ಅಮೃತ ಮಹೋತ್ಸವ ನಡೆಯಿತು ದ್ವಜರೋಹಣ ವನ್ನು ಅಲೆವೂರು ಉದ್ಯಮಿ ಪುರುಷೋತ್ತಮ ನಾಯಕ್ ಅವರು ನೆರವೇರಿಸಿದರು.ಹಾಗೂ ಕಾರ್ಯಕ್ರಮದಲ್ಲಿ ಸಂಘದ ಅದ್ಯಕ್ಷರು ಗುರುರಾಜ್ ಸಮಗ. ಗೌರವಾಧ್ಯಕ್ಷರು ಹರೀಶ್ ಕಿಣಿ.ಕಾರ್ಯದರ್ಶಿ ಅರುಣ್ ಪೂಜಾರಿ. ಕೋಶಾಧಿಕಾರಿ ಜಯಕರ್ ಪೂಜಾರಿ. ಸಲಹೆಗಾರರಾದ ಮುರುಳಿದರ್ ಭಟ್. ಸತೀಶ್ ಪೂಜಾರಿ.ಶೇಕರ್ ಕಲಪ್ರತಿಭ.ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥತರಿದ್ದರು.