ರಾಜ್ಯ

ಲೊಕಾರ್ನೋ ಚಲನಚಿತ್ರೋತ್ಸವದಲ್ಲಿ ಭರತ್ ಚಲನಚಿತ್ರದ ಭರ್ಜರಿ ಜಯಭೇರಿ ..!

123 ದೇಶಗಳು 280 ಚಿತ್ರಗಳ ಆಯ್ಕೆ ಸರಣಿಯಲ್ಲಿ ತನ್ನ ವಿನೂತನ ಕಥೆ ಚಿತ್ರಕಥೆ ಹಾಗು ನಿರ್ಮಾಣದಿಂದಾಗಿ
ಅತ್ಯುತ್ತಮ ಚಲನಚಿತ್ರ
ಬೆಸ್ಟ್ ಮೇಕಿಂಗ್ ಬೆಸ್ಟ್ ಆಕ್ಟರ್ ಬೆಸ್ಟ್ ವಿಲನ್ ಸೇರಿ 4 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ
ಈ ಸಾಧನೆಯ ಬೆನ್ನಲ್ಲೇ ಟಾಲಿವುಡ್ ನ ದಿಗ್ಗಜ ನಿರ್ದೇಶಕರೋಬ್ಬರ ಬಹುಕೋಟಿ
ವೆಚ್ಚದ ಐತಿಹಾಸಿಕ ಚಲನಚಿತ್ರಕ್ಕೆ ವೈಷ್ಣವ ಪ್ರೋಡಕ್ಷನ್ ನ ಕಲಾವಿದರು ಹಾಗು ತಂತ್ರಜ್ಞರಿಗೆ ಆಹ್ವಾನ ನೀಡಿದ್ದು ಇದು ಸ್ಯಾಂಡಲ್ವುಡ್ ಹಾಗು ಟಾಲಿವುಡ್ನ ಮಹಾಸಂಗಮವಾಗಲಿದ್ದು ಭಾರತೀಯ ಚಿತ್ರರಂಗವಲ್ಲದೆ ಹಾಲಿವುಡ್ ಮಟ್ಟದಲ್ಲಿ ಸ್ಯಾಂಡಲ್ವುಡ್ ಗುರುತಿಸಲ್ಪಡಲಿದ್ದು ಈ ಐತಿಹಾಸಿಕ ಸಾಧನೆಗೆ ಭರತ್ ಚಿತ್ರತಂಡ ಮೈಲಿಗಲ್ಲಾಗಲಿದೆ ಎಂಬುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರ

ಈ ಮಹತ್ತರ ಸಾಧನೆಯ ಶುಭಸಂದರ್ಭದಲ್ಲಿ ವೈಷ್ಣವ ಪ್ರೊಡಕ್ಷನ್ ನ ಎಲ್ಲಾ ಕಲಾವಿದರು ತಂತ್ರಜ್ಞರು ಸೇರಿದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರನ್ನು ಅಭಿನಂದನಾಪೂರ್ವಕವಾಗಿ ಸ್ಯಾಂಡಲ್ವುಡ್ ಗೆ ಪರಿಚಯಿಸುತ್ತಿದೆ

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker