ಕರಾವಳಿ
ರೋಟರಿ ಕ್ಲಬ್ ಬ್ರಹ್ಮಾವರ ವಿದ್ಯಾ ಸೇತು – ವಿದ್ಯಾ ಅಭಿಮಾನಿ ಕಾರ್ಯಕ್ರಮ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯ ವಿದ್ಯಾಭಿಯಾನ ಕಾರ್ಯಕ್ರಮದಡಿ ಇಂದು ದಿನಾಂಕ 23-08-2021 ರಂದು ನಡೆದ “ವಿದ್ಯಾ ಸೇತು – ವಿದ್ಯಾ ಅಭಿಯಾನ” ಕಾರ್ಯಕ್ರಮದಲ್ಲಿ ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.