ಕರಾವಳಿ
ನೋ ಮಾಸ್ಕ್ ನೋ ಎಂಟ್ರಿ” ಅಭಿಯಾನ

ರೋಟರಾಕ್ಟ್ ಕ್ಲಬ್ ಆಫ್ ಮಂಗಳೂರು ಸಿತಿಯವರ “ನೋ ಮಾಸ್ಕ್ ನೋ ಎಂಟ್ರಿ” ಅಭಿಯಾನಕ್ಕೆ ಸಾರ್ವಜನಿಕವಲಯದಲ್ಲಿ ಬಾರಿ ಮೆಚ್ಚುಗೆ.
ಅಧ್ಯಕ್ಷರಾದ ನಿಶಾನ್ ಎನ್. ಅವರ ನೇತೃತ್ವದಲ್ಲಿ “ನೋ ಮಾಸ್ಕ್ ನೋ ಎಂಟ್ರಿ” ಅಭಿಯಾನಕ್ಕೆ ಚಾಲನೆ.
ಈ ಮುಖಾಂತರ ಕ್ಲಬ್ ನ ಸದಸ್ಯರು ನಗರದ ಅಂಗಡಿಗಳಿಗೆ ” ನೋ ಮಾಸ್ಕ್ ನೋ ಎಂಟ್ರಿ” ಎಂದು ಬರೆದಿರುವ ಪೋಸ್ಟರ್ ಗಳನ್ನು ನೀಡುವ ಮುಖಾಂತರ ಕೋರೋಣದ ಬಗ್ಗೆ ಜಾಗೃತಿ ಮೂಡಿಸಿದರು.
ಹಾಗೂ ಎಲ್ಲಾ ಅಂಗಡಿ ಮಾಲೀಕರೊಂದಿಗೆ ಮಾಸ್ಕ್ ಧರಿಸದೆ ಯಾರನ್ನು ಒಳಗೆ ಬಿಡದಂತೆ ಹಾಗೂ ವ್ಯವಹರಿಸದಂತೆ ವಿನಂತಿಸಿದರು.