ವಿಶೇಷ ಲೇಖನಗಳು

SBI ನಲ್ಲಿ ವಿಶೇಷ ಅಧಿಕಾರಿಗಳ ನೇಮಕ – 68 ಹುದ್ದೆಗೆ ಕೊನೆಯ ದಿನಾಂಕ – 02-09-2021

ಹುದ್ದೆಗಳ ಸಂಖ್ಯೆ 68

ಹುದ್ದೆಯ ಹೆಸರು: Specialist Cadre Officers

ಆಯಾ ರಾಜ್ಯಗಳಿಗೆ ನೇಮಕಾತಿ ಬಯಸುವವರು ಆಯಾ ರಾಜ್ಯಗಳಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

02-09-2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿಗಳ ಮುದ್ರಿತ ಅರ್ಜಿಯನ್ನು ಕಳಿಸಲು ಸೆಪ್ಟೆಂಬರ್ 17, 2021 ಕೊನೆ ದಿನವಾಗಿದೆ. ವೆಬ್ ಸೈಟ್ ಎಸ್‌ಬಿಐನಲ್ಲಿ ವಿಶೇಷ ಅಧಿಕಾರಿಗಳ ನೇಮಕ (https://sbi.co.in/web/careers/current-openings) ಈ ಲಿಂಕ್ ಬಳಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಅಸಿಸ್ಟೆಂಟ್ ಮ್ಯಾನೇಜರ್( ಮಾರ್ಕೆಟಿಂಗ್ & ಕಮ್ಯೂನಿಕೇಶನ್) ಎಡ್ವೆಸರ್ -04
ಅಸಿಸ್ಟೆಂಟ್ ಮ್ಯಾನೇಜರ್( ಸಿವಿಲ್ ಎಂಜಿನಿಯರ್ ) -36
ಅಸಿಸ್ಟೆಂಟ್ ಮ್ಯಾನೇಜರ್( ಎಲೆಕ್ಟ್ರಿಕಲ್ ಎಂಜಿನಿಯರ್) -10
ಅಸಿಸ್ಟೆಂಟ್ ಮ್ಯಾನೇಜರ್( ಕೃಷಿ ತಜ್ಞರು) ಎಡ್ವೆಸರ್ -10
ಅಸಿಸ್ಟೆಂಟ್ ಮ್ಯಾನೇಜರ್( OMP) -06
ಅಸಿಸ್ಟೆಂಟ್ ಮ್ಯಾನೇಜರ್( OMP) -02

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker