ರಾಜ್ಯ
ಚಿನ್ನದ ದರ ಏರಿಕೆ..!

ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಇಳಿಕೆ ದಾಖಲಿಸಿದ್ದ ಚಿನ್ನದ ದರ ಇಂದು ದಿಢೀರ್ ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48, 440 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 44, 400 ರೂಪಾಯಿ ಗೆ ತಲುಪಿದೆ.
ಶುಕ್ರವಾರ ಚಿನ್ನದ ದರ 10 ಗ್ರಾಂ ಗೆ 270 ರೂಪಾಯಿ ಇಳಿಕೆ ಕಂಡಿತ್ತು. ಇಂದು 10 ಗ್ರಾಂ ಚಿನ್ನದ ದರ 400 ರೂಪಾಯಿ ಏರಿಕೆ ದಾಖಲಿಸಿದೆ.
ಶುಕ್ರವಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46, 220 ರೂಪಾಯಿಗಳಾಗಿತ್ತು. ಇಂದು 46, 620ಕ್ಕೆ ತಲುಪಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47, 220 ರೂಪಾಯಿಗಳಿಂದ 47, 620ಕ್ಕೆ ತಲುಪಿದೆ.