ವಿಶೇಷ ಲೇಖನಗಳು

ಮೆಸ್ಕಾಂನಲ್ಲಿ ಉದ್ಯೋಗ: 200 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು ವಿದ್ಯುತ್ ಪ್ರಸರಣ ನಿಗಮ ನಿಯಮಿತ 200 ಉದ್ಯೋಗಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಉದ್ಯೋಗದ ವಿವರ
1) ಪದವೀಧರ ಅಪ್ರೆಂಟಿಸ್ – 125 ಹುದ್ದೆಗಳು

ಹಾಗೂ

2) ಟೆಕ್ನೀಷಿಯನ್ ಅಪ್ರೆಂಟಿಸ್ ಉದ್ಯೋಗ – 75 ಹುದ್ದೆಗಳು

ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೇ ದಿನವಾಗಿದೆ.
ಮೆಸ್ಕಾಂ ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಲು ಸೆಪ್ಟಂಬರ್ 9 ಕೊನೆ ದಿನವಾಗಿದೆ.

ಸೆಪ್ಟೆಂಬರ್ 14ರಂದು ಶಾರ್ಟ್‌ ಲಿಸ್ಟ್ ಬಿಡುಗಡೆಯಾಗಲಿದ್ದು, 21-9-2021ರಿಂದ ಮೂರು ದಿನಗಳ ಕಾಲ ಮೂಲ ದಾಖಲೆಗಳ ಪರಿಶೀಲನೆ ನಡೆಸಲಿದೆ.

ವಿದ್ಯಾರ್ಹತೆ

1) ಪದವೀಧರ ಅಪ್ರೆಂಟಿಸ್ – ಎಲೆಕ್ಟ್ರಿಕಲ್‌ನಲ್ಲಿ ಪದವಿ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್
ಹಾಗೂ
2) ಟೆಕ್ನೀಷಿಯನ್ ಅಪ್ರೆಂಟಿಸ್ ಉದ್ಯೋಗ – ಎಲೆಕ್ಟ್ರಿಕಲ್‌ನಲ್ಲಿ ಡಿಪ್ಲೊಮಾ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್

ವಯಸ್ಸಿನ ಮಿತಿ:

ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ಮೆಸ್ಕಾಂ ಇಲಾಖಾ ಕಚೇರಿಯಿಂದ ಅಥವಾ ಅದರ ಅಂತರ್ಜಾಲ ಆವೃತ್ತಿ (https://mescom.karnataka.gov.in/) ಯಿಂದ ಪಡೆಯಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!