ಕರಾವಳಿ

ಉಡುಪಿ: ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನವೀಕೃತ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್. ನಾಳೆ (ಸೆ. 26) ಉದ್ಘಾಟನೆ

ಉಡುಪಿ: ಉಡುಪಿ ಮತ್ತು ಮಂಗಳೂರಿನಲ್ಲಿ ಶಾಖೆಯನ್ನು ಹೊಂದಿರುವ  ಕರಾವಳಿಯಾದ್ಯಂತ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಪರಿಕರಗಳಿಗೆ ಹೆಸರುವಾಸಿಯಾಗಿರುವ ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನವೀಕೃತ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ನಾಳೆ (ಸೆ.26)ರಂದು ಉಡುಪಿ ಕೋರ್ಟ್ ಬದಿ ರಸ್ತೆಯ ಪೈ ಸೆಲ್ಸ್ ಶಾಪ್ ನ ಹಿಂಬದಿಯ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.

 

ವಿಶೇಷ ಸೌಲಭ್ಯಗಳು:

ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನ ನುರಿತ ತಜ್ಞರ ತಂಡದಿಂದ ರಕ್ತ, ಮೂತ್ರ, ಥೈರಾಯ್ಡ್, ಡಯಾಬಿಟಿಸ್ ಹಾಗೂ ವಿವಿಧ ಪರೀಕ್ಷೆಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಎಲ್ಲ ತರದ ಔಷಧಗಳು ಮೆಡಿಕೇರ್ ಮೆಡಿಕಲ್ಸ್ ನಲ್ಲಿ ಲಭ್ಯವಿದೆ. ರಕ್ತದ ಮಾದರಿಯನ್ನು ನಿಮ್ಮ ಮನೆಯಿಂದಲೇ ಸಂಗ್ರಹಿಸುವುದರ ಜತೆಗೆ ಔಷಧಗಳನ್ನು ಮನೆಗೆ ತಲುಪಿಸುವ ವಿಶೇಷ ಸೌಲಭ್ಯ ನಮ್ಮಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ಸೆಂಟರ್, ಪೈ ಸೆಲ್ಸ್ ಶಾಪ್ ನ ಹಿಂಬದಿ ಕಾಂಪ್ಲೆಕ್ಸ್, ಕೋರ್ಟ್ ಬದಿ ರಸ್ತೆ, ಉಡುಪಿ. ಮೊಬೈಲ್ ಸಂಖ್ಯೆ

96861 25904, 

99720 44485 ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!