ಕರಾವಳಿತಾಜಾ ಸುದ್ದಿಗಳು
ಬಾರ್ಕೂರು ಬೆಣ್ಣೆಕುದ್ರು ಸಂಪರ್ಕಿಸುವ ಸೇತುವೆ ಕುಸಿತ

ನಿನ್ನೆ ಸುರಿದ ಭಾರಿ ಮಳೆಗೆ ಬಾರಕೂರು ಬೆಣ್ಣೆಕುದ್ರು, ಸಂಪರ್ಕಿಸುವ ಕಿರು ಸೇತುವೆ ಕುಸಿದಿದ್ದು ,ಅಪಾಯಕ್ಕೆ ಎಡೆ ಮಾಡಿದೆ ..ಯಾವುದೇ ಅನಾಹುತ ಸಂಭವಿಸುವ ಮೊದಲೇ ಸಂಬಂಧ ಪಟ್ಟ ಇಲಾಖೆ ತುರ್ತು ದುರಸ್ಥಿ ಕಾರ್ಯಾ ಕೈ ಗೊಳ್ಳುದು ಉತ್ತಮ