ಕರಾವಳಿತಾಜಾ ಸುದ್ದಿಗಳು
ಮಾಬುಕಳ ನಿವಾಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶ್ರೀರಾಮ ಹಂಗಾರ ಕಟ್ಟೆ ನಾಪತ್ತೆ

ಶ್ರೀರಾಮ ಹಂಗಾರ ಕಟ್ಟೆ 17 ವರ್ಷ ಪ್ರಾಯದ ಮಾಬುಕಳ ನಿವಾಸಿ ಬಾಳ್ಕುದ್ರು ಕೇಬಲ್ ಆಪರೇಟರ್ ಸುರೇಶ ಅಡಿಗರವರ ಮಗ ಪ್ರಸ್ತುತ ಬ್ರಹ್ಮಾವರ ಬೋರ್ಡ್ ಹೈಸ್ಕೂಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಅವನು ಈ ದಿನ ಸಂಜೆ 4 ಗಂಟೆಗೆ ಮನೆಗೆ ಬರುವನು ಬಂದಿರುವುದಿಲ್ಲ.
ವಿದ್ಯಾರ್ಥಿ ಸ್ನೇಹಿತರಲ್ಲಿ ಕೇಳಿದಾಗ ಉಡುಪಿ ಕಡೆ ಹೋಗಿರುತ್ತಾನೆ ಎಂದು ಮಾಹಿತಿ ಸಿಕ್ಕಿರುತ್ತದೆ. ಈತನನ್ನು ಯಾರಾರು ಕಂಡಲ್ಲಿ ಕೋಟ ಪೊಲೀಸ್ ಠಾಣೆ ಹಾಗೂ ಉಡುಪಿ ಪೊಲೀಸ್ ನಿಯಂತ್ರಣ ಕೇಂದ್ರ ಮಾಹಿತಿ ನೀಡಲು ಕೋರಿದೆ.
ಕೋಟ ಪಿಎಸ್ಐ 9480805454, ಕೋಟಾ ಪೊಲೀಸ್ ಸ್ಟೇಷನ್ ದೂರವಾಣಿ ಸಂಖ್ಯೆ 08202564155