ಕರಾವಳಿ

ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಕಮ್ಯುನಿಟಿ ರೇಡಿಯೋ
ಅಸೋಸಿಯೇಶನ್ ಮತ್ತು ಯೂನಿಸೆಫ್ ನ
ಸಹಯೋಗದಲ್ಲಿ ಅರ್ಪಿಸುತ್ತಿದೆ
ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ. ಈ ಸರಣಿಯ
11ನೇ ಸಂಚಿಕೆ
ಯಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ
ಕೋವಿಡ್ ನ ಪರಿಣಾಮಗಳು ಎನ್ನುವ ವಿಷಯದ
ಕುರಿತಾಗಿ ವಿಶೇಷ ಮಾಹಿತಿ ಮೂಡಿಬರಲಿದೆ.
ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್
ಪ್ರೊಫೆಶನ್ಸ್ ನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ
ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಶ್ವೇತಾ
ಟಿ.ಎಸ್
ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 2 ರಂದು ಸಂಜೆ 4.15ಕ್ಕೆ ಇದು
ಪ್ರಸಾರಗೊಳ್ಳಲಿದೆ.
ಸೆಪ್ಟೆಂಬರ್ 3ರಂದು ಮದ್ಯಾಹ್ನ 12.15 ಕ್ಕೆ ಇದರ
ಮರುಪ್ರಸಾರವಿರುವುದು.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ
ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ,
ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ,

Related Articles

Leave a Reply

Your email address will not be published. Required fields are marked *

Back to top button
error: Content is protected !!