ಕರಾವಳಿ

ಉಡುಪಿ ತಾಲೂಕಿಗೆ ಮಂಜೂರಾದ 108 ರಾಷ್ಟ್ರೀಯ ತುರ್ತು ಸೇವೆ ಅಂಬುಲೆನ್ಸ್ – ಶಾಸಕ ರಘುಪತಿ ಭಟ್ ಹಸಿರು ನಿಶಾನೆ ತೋರಿಸಿ ಚಾಲನೆ

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ವತಿಯಿಂದ ಉಡುಪಿ ತಾಲೂಕಿಗೆ ಮಂಜೂರಾದ 108 ರಾಷ್ಟ್ರೀಯ ತುರ್ತು ಸೇವೆ ಅಂಬುಲೆನ್ಸ್ ನ್ನು ಇಂದು ದಿನಾಂಕ 22-10-2021 ರಂದು ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ನಾಗಭೂಷಣ್ ಉಡುಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್, ಜಿ.ವಿ.ಕೆ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಮಹಾಬಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!