ಅಂತಾರಾಷ್ಟ್ರೀಯ

ಎಲ್ಲಾ ಬಗೆಯ ಕ್ರಿಕೆಟ್ ಗೆ ನಿವೃತಿ ಘೋಷಿಸಿದ ಎಬಿಡಿ ವಿಲಿಯರ್ಸ್

ಸಿಡ್ನಿ: ಆರ್ ಸಿ ಬಿ ತಂಡದ ಸದಸ್ಯ ಹಾಗೂ (ದಕ್ಷಿಣ ಆಫ್ರಿಕಾ) ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಆಟಗಾರ ಎ ಬಿ ಡಿವಿಲಿಯರ್ಸ್ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್ ನಲ್ಲಿ ಎಬಿಡಿ ಆಟವಾಡಿದ್ದರು. ಐಪಿಎಲ್ ಪಂದ್ಯದಲ್ಲಿ ಇನ್ನು ಭಾಗವಹಿಸುವುದಿಲ್ಲ ಎಂದು ಎ ಬಿ ಡಿವಿಲಿಯರ್ಸ್ ಘೋಷಿಸಿದ್ದಾರೆ.

ಆರ್ ಸಿ ಬಿ ಪರ ಎಬಿಡಿ 10 ಸೀಸನ್ ನಲ್ಲಿ ಕಣಕ್ಕೆ ಇಳಿದಿದ್ದರು. ನಾಯಕ ವಿರಾಟ್ ಕೊಹ್ಲಿಯ ಅತ್ಯಂತ ನಂಬಿಕೆಯ ಆಟಗಾರರಲ್ಲಿ ಒಬ್ಬರಾಗಿದ್ದರು. ವಿಶ್ವದಾದ್ಯಂತ ಎಬಿಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!