ರಾಜ್ಯ
ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ದೆಯ ಕಟಾ ವಿಭಾಗದಲ್ಲಿ ಬಜೂರಿನ ಕಿಶನ್ ಪ್ರಥಮ ಹಾಗೂ ಪೂರ್ಣೇಶ್ವರಿ ತೃತೀಯ ಸ್ಥಾನ

ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ಆಯೋಜಿಸಿದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಕಟ ಮತ್ತು ಫೈಟಿಂಗ್ ವಿಭಾಗದಲ್ಲಿ ಬಿಜೂರಿನ ಕಿಶನ್ ಮತ್ತು ಪೂರ್ಣೇಶ್ವರಿ ಪ್ರಥಮ ಮತ್ತು ತೃತಿಯ ಸ್ಥಾನ ಗಳಿಸಿ ಚಿನ್ನ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ ಇವರು s.d.m ಮಯ್ಯಾಡಿ ಶಾಲೆಯಲ್ಲಿ ಓದುತ್ತಿದ್ದು ಇವರು ಬಿಜೂರಿನ ಆಟೋ ಚಾಲಕರಾದ ಗೋಪಾಲ್ ಎಂ ಬಿಜೂರು ಮತ್ತು ವಿನೋದ ದಂಪತಿಯ ಪುತ್ರ ಮತ್ತು ಪುತ್ರಿ ಇವರು ಉಪ್ಪುಂದ ಕರಾಟೆ ಶಿಕ್ಷಕ ವಿಶ್ವನಾಥ್ ದೇವಾಡಿಗರಲ್ಲಿ ತರಬೇತಿಯನ್ನು ಪಡೆದು ಕೊಂಡಿದ್ದಾರೆ