ಉಚಿತ ಉಚಿತ ಉಚಿತ ಉಚಿತ
ನಿರುದ್ಯೋಗಿ ಯುವಕ – ಯುವತಿಯರಿಗೆ 30 ದಿನಗಳ ರೆಫ್ರಜರೇಷನ್ ಮತ್ತು ಏರ್ ಕಂಡೀಶನರ್ ಸರ್ವೀಸಿಂಗ್ ತರಬೇತಿ 01.09.2022 ರಿಂದ 30.09.2022 ವರೆಗೆ ತರಬೇತಿಯನ್ನು ಆಯೋಜಿಸಲಾಗಿದೆ.
ಏನೇನು ಅರ್ಹತೆ..?
ತರಬೇತಿ ಪಡೆಯಲು ಬಯಸುವರು ಗ್ರಾಮೀಣ ಭಾಗದ 18ರಿಂದ45 ವರ್ಷದ ಒಳಗಿನವರು, ಬಿ.ಪಿ.ಎಲ್, ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ, ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ (ವಾಟ್ಸಪ್‌ನಂ), ನೀವು ಪಡೆಯಲು ಇಚ್ಚಿಸುವ ತರಬೇತಿ ಯಾವುದು ಎಂದು ಬರೆದು ಇದರ ಜೊತೆ ನಿಮ್ಮ ರೇಶನ್ ಕಾರ್ಡ್ , ಆಧಾರ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು, ಅಥವಾ ಈ ಕೆಳಗಿನ ವಾಟ್ಸಪ್ ನಂ.ಗೆ ಕಳುಹಿಸಿ ಕೊಡಬಹುದು. ಬ್ರಹ್ಮಾವರ-575213, ಉಡುಪಿ ಜಿಲ್ಲೆ.
ದೂರವಾಣಿ ಸಂಖ್ಯೆ : ನಿಮ್ಮ ಹೆಸರು, ವಿಳಾಸ, ವಾಟ್ಸಪ್ ನಂ. ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.
9591233748, 9611544930, 9448348569, 9844086383.
9632561145