ಗಿರಿಜಾ ಹೆಲ್ತ್ಕೇರ್ ಆ್ಯಂಡ್ ಸರ್ಜಿಕಲ್ಸ್: ವೈದ್ಯಕೀಯ ಸೇವೆಯ ವಿಶೇಷ ರಿಯಾಯಿತಿ ಪ್ಯಾಕೇಜ್ ಲಭ್ಯ

ಉಡುಪಿ : ಕರಾವಳಿಯ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಪರಿಕರಗಳ ಏಕೈಕ ಮಳಿಗೆ “ಗಿರಿಜಾ ಹೆಲ್ತ್ಕೇರ್ ಆ್ಯಂಡ್ ಸರ್ಜಿಕಲ್ಸ್“ನ ಉಡುಪಿಯ ಕೋರ್ಟ್ ರೋಡ್ ಸಮೀಪದ ನವೀಕೃತ ಮಳಿಗೆಯಲ್ಲಿ ವೈದ್ಯಕೀಯ ಸೇವೆಗೆ ಸಂಬಂಧಿಸಿ ವಿಶೇಷ ರಿಯಾಯಿತಿ ದರದಲ್ಲಿ ಪ್ಯಾಕೇಜುಗಳನ್ನು ನೀಡಲಾಗುತ್ತಿದೆ.
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ರವರ ಈ ನವೀಕೃತ ಮಳಿಗೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ನುರಿತ ತಜ್ಞರ ತಂಡದಿಂದ ರಕ್ತ, ಮೂತ್ರ, ಥೈರಾಯಿಡ್, ಡಯಾಬಿಟಿಸ್ ಹಾಗೂ ವಿವಿಧ ಪರೀಕ್ಷೆಗಳನ್ನು ಅತ್ಯಂತ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ರಕ್ತದ ಮಾದರಿಗಳನ್ನು ನಿಮ್ಮ ಮನೆಯಿಂದಲೇ ಸಂಗ್ರಹಿಸುವ ವಿಶೇಷ ಸೌಲಭ್ಯವನ್ನು ನೀಡಲಾಗುತ್ತದೆ.
ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ ಪರಿಕರಗಳಿಗಾಗಿ ಸಂಪರ್ಕಿಸಿ ಉಡುಪಿಯ ಕೋರ್ಟ್ ರೋಡ್ ಬಳಿಯ ಮೆಡಿಕಲ್ ಸೆಂಟರ್ ನಲ್ಲಿರುವ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ ರವರ ಮೆಡಿಕೇರ್ ಕ್ಲಿನಿಕಲ್ ಮತ್ತು ಡಯಾಗ್ನಾಸ್ಟಿಕ್ ಲ್ಯಾಬ್.
ಹೆಚ್ಚಿನ ಮಾಹಿತಿಗಾಗಿ 9686125904, 9972044485,9980896492 ಮೊಬೈಲ್ ಸಂಖ್ಯೆ ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.