ಕರಾವಳಿ

ಹೆಬ್ರಿ : ಕಾಲು ಜಾರಿ ಹೊಳೆಗೆ ಬಿದ್ದು ಸಾವು

ಹೆಬ್ರಿ : ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜ. 11ರಂದು ಹೆಬ್ರಿ ಗ್ರಾಮದಿಂದ ವರದಿಯಾಗಿದೆ.
ಹೆಬ್ರಿ ಗ್ರಾಮದ ಏಳಾಳಿಯ ಮಹಾಬಲ ಪೂಜಾರಿ (60) ಎಂಬವರೇ ನೀರುಪಾಲಾದ ವ್ಯಕ್ತಿ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!