ಕರಾವಳಿ
ಮಂಗಳೂರು ನೂತನ ತಹಶೀಲ್ದಾರ್ ಆಗಿ ಪುರಂದರ ಹೆಗ್ಡೆ

ಕಾರ್ಕಳ : ಮಂಗಳೂರು ತಾಲೂಕಿನ ನೂತನ ತಹಶೀಲ್ದಾರ್ ಆಗಿ ಪುರಂದರ ಹೆಗ್ಡೆ ಅವರು ಜ. 14ರಂದು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಕಾರ್ಕಳದಲ್ಲಿ 2 ವರ್ಷ 4 ತಿಂಗಳು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಪುರಂದರ ಹೆಗ್ಡೆ ಅವರು 2021ರ ಜುಲೈ 3ರಂದು ಭಡ್ತಿಗೊಂಡು ವರ್ಗಾವಣೆ ಬೆಂಗಳೂರಿನ ಕಂದಾಯ ಕಚೇರಿಗೆ ವರ್ಗಾವಣೆ ಹೊಂದಿದ್ದರು.