ಅಂತಾರಾಷ್ಟ್ರೀಯ

ನಾಳೆ ರಷ್ಯಾ – ಉಕ್ರೇನ್ ಮೂರನೆ ಸುತ್ತಿನ ಮಾತುಕತೆ

ಮಾಸ್ಕೊ: ಉಕ್ರೇನ್ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರನೆ ಸುತ್ತಿನ ಮಾತುಕತೆ ನಾಳೆ ನಡೆಯಲಿದೆ. ಈ ಹಿಂದೆ ನಡೆದ ಎರಡು ಸುತ್ತಿನ ಮಾತುಕತೆ ವಿಫಲವಾಗಿತ್ತು.

ಟರ್ಕಿ ರಾಜಧಾನಿ ಇಸ್ತಾಂಬುಲ್ ನಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಮಾತುಕತೆಯಲ್ಲಿ ಪಾಲ್ಗೊಳುವುದಾಗಿ ರಷ್ಯಾ ಪ್ರಕಟಿಸಿದೆ.

ಈ ಮಾತುಕತೆಯನ್ನು ಅಂತಾರಾಷ್ಟ್ರೀಯ ಸಮುದಾಯ ಎದುರು ನೋಡುತ್ತಿದ್ದು. ಯುದ್ಧ ಕೊನೆಗೊಳ್ಳಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!