ಕರಾವಳಿ

ಉಡುಪಿಯ “ಕೃಷ್ಣಾನುಗ್ರಹ” ಅನಾಥಾಶ್ರಮದಲ್ಲಿ ನಟ ಪುನೀತ್ ರಾಜ್‍ಕುಮಾರ್ ಅವರ ಹುಟ್ಟಿದ ಹಬ್ಬ ಆಚರಣೆ

ಉಡುಪಿ : ಕರ್ನಾಟಕ ರತ್ನ ಕಲಾಸಾಮ್ರಾಟ್ ಪುನೀತ್ ರಾಜ್ ‌ಕುಮಾರ್ ಹುಟ್ಟಿದ ದಿನವನ್ನು ಸ್ಮರಣೀಯವಾಗಿಸುವಲ್ಲಿ ಮಾದರಿ ಸೇವೆಯನ್ನು ಹಮ್ಮಿಕೊಳ್ಳಲಾಯಿತು.ಇಂದು “ಕೃಷ್ಣಾನುಗ್ರಹ” ಅನಾಥಾಶ್ರಮದಲ್ಲಿ ವಿವಿಧ ಕೊಡುಗೆಯನ್ನು ನೀಡುವುದರೊಂದಿಗೆ ಆಚರಿಸಲಾಯಿತು.

ಪುನಿತ್ ರಾಜ್‌ಕುಮಾರ್ ಜೀವಮಾನದಲ್ಲಿ ಆದರ್ಶಯುತ ಸೇವೆಯನ್ನು ಮಾಡಿರುವುದರ ದ್ಯೋತಕವಾಗಿ ಅದೇ ಮಾದರಿಯನ್ನು ಅನುಸರಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು‌.

ಈ ಸ್ಮರಣೀಯ ಸಂದರ್ಭದಲ್ಲಿ ನಮ್ಮೊಂದಿಗೆ ಕಾಪು ಪುರಸಭೆ ಸದಸ್ಯರಾದ ನಿತಿನ್ ಕುಮಾರ್ ‌,ಶಶಾಂಕ್ ಸಾಲಿಯಾನ್ ,ಪ್ರವೀಣ್ ಕುಮಾರ್, ಶ್ರೀನಿಧಿ,ಗುರುಪ್ರಸಾದ್, ರೊಯ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!