ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಶೋಸಿಷನ್ (ರಿ ) ಅಲೆವೂರು ಇವರ ಆಶ್ರಯದಲ್ಲಿ 32 ನೇ ವರುಷದ ಕ್ರಿಕೆಟ್ ಪಂದ್ಯಾಟ ಶ್ಯಾಮಸುಂದರಿ ಟ್ರೊಪಿ -2022

ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಶೋಸಿಷನ್ (ರಿ ) ಅಲೆವೂರು ಇವರ ಆಶ್ರಯದಲ್ಲಿ 32 ನೇ ವರುಷದ ಕ್ರಿಕೆಟ್ ಪಂದ್ಯಾಟ ಶ್ಯಾಮಸುಂದರಿ ಟ್ರೊಪಿ -2022. ತಾ 20 ಆದಿತ್ಯವಾರ ದಂದು ನೆಹರು ಕ್ರೀಡಾಂಗಣ ಅಲೆವೂರಿನಲ್ಲಿ ಜಾರಾಗಿತು.
ಉದ್ಘಾಟನಾ ಸಮಾರಂಭ ವನ್ನು ಅಥಿತಿಗಳದ. ಹೇಮಾನಂದ ಹಾಲ್ದಾಡ್ಕ ಕೋಶಾಧಿಕಾರಿ ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ. ನವೀನ್ ಸಾಲಿಯಾನ್. ಅಧ್ಯಕ್ಷರು ಯುವ ಕಾಂಗ್ರೆಸ್ ಕಾಪು ಬ್ಲಾಕ್ ಉತ್ತರ ವಲಯ. ಅಮೃತ ಪೂಜಾರಿ. ಸದಸ್ಯರು ಅಲೆವೂರು ಗ್ರಾಮಪಂಚಾಯತ್. ಜಯವೀರ್ ಫೆಡ್ರಿಕ್ಸ್ ಸಂಪರ್ಕ ಅನಂತ ಟವರ್ ಉಡುಪಿ. ಇವರುಗಳು ಉದ್ಘಾಟಿಸಿದರು. ಹಾಗೂ ಸಮಾರೋಪ ಸಮಾರಂಭ ದಲ್ಲಿ ನವೀನ್ ಶೆಟ್ಟಿ ಉಪಾಧ್ಯಕ್ಸರು ಕಡೇಕರ್ ಗ್ರಾ. ಪಂ. ವಸಂತ್ ಕೋಟ್ಯಾನ್ ಮಾಲಕರು ರಿಯಾ ಕೇಟರ ಸ್ ಕೊರಂಗ್ರಪಾಡಿ. ಸುರೇಶ್ ಆಚಾರಿ. ಉದ್ಯಮಿ ಪೆರುಪಾದೆ ಅಲೆವೂರು. ವಾದಿರಾಜ್ ಶೆಟ್ಟಿಗಾರ್ ಅಧ್ಯಕ್ಷರು ಅಭಿಮಾನ್ ಸ್ಪೋರ್ಟ್ಸ್ ಕ್ಲಬ್. ರಾಂಪುರ ಇವರು ಪಾಲ್ಗೊಂಡಿದ್ದರು.
ವಿನ್ನರ್ಸ್ ಟ್ರೊಪಿ ಯನ್ನು ವೀರಕೇಸರಿ ಅಲೆವೂರು ಪಡೆದರೆ. ದ್ವಿತೀಯ ರನ್ಆರ್ಸ್ ಟ್ರೊಪಿ ಜೋತಿ ಸ್ವರೂಪ ಮಾರ್ಪಲ್ಲಿ ಪಡೆಯಿತು. ಹಾಗೂ ಈ ಕಾರ್ಯಕ್ರಮದಲ್ಲಿ. ಗೌರವಧ್ಯಕ್ಷರಾದ ಹರೀಶ್ ಕಿಣಿ. ಅಧ್ಯಕ್ಸರಾದ ಶಬರಿಷ್ ಸುವರ್ಣ. ಕಾರ್ಯದರ್ಶಿ ಪ್ರತಾಪ್ ಕುಂದರ್.
ಕೋಶಾಧಿಕಾರಿ ದಯಾನಂದ ಅಂಚನ್. ಕ್ರೀಡಾ ಕಾರ್ಯದರ್ಶಿ ಶ್ರೀಧರ್ ಪೂಜಾರಿ. ಕ್ರಿಕೆಟ್ ಕಾಪ್ತನ ಪ್ರದೀಪ್ ಅಂಚನ್. ಗುರುರಾಜ್ ಸಮಾಗ. ಸಲಹೆಗರರಾದ. ಸತೀಶ್ ಪೂಜಾರಿ. ಮುರುಳಿದರ್ ಭಟ್. ಶೇಖರ್ ಕಲಪ್ರತಿಭಾ. ಸತೀಶ್ ಕಿಣಿ. ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿಯಲ್ಲಿ ಇದ್ದರು.