ಕರಾವಳಿ

ಉಡುಪಿ ಜಿಲ್ಲಾ ಫೈನಾನ್ಸ್ ಅಸೋಸಿಯೇಷನ್, ( ರೀ ) ಉಡುಪಿ ಇದರ ಮಹಾಸಭೆ

ಉಡುಪಿ ಜಿಲ್ಲೆ ಫೈನಾನ್ಸ್ ಅಸೋಸಿಯೇಷನ್( ರೀ) ಉಡುಪಿ ಇದರ ಮಹಾಸಭೆ ತಾರೀಕು 25-03-22 ರಂದು ಹೋಟೆಲ್ ವೇದಾಂತ್ ( ರಾಮಕೃಷ್ಣ) ಉಡುಪಿಯಲ್ಲಿ ಜರಗಿತು.

ಹಿಂದಿನ ಅಧ್ಯಕ್ಷರಾದ ದಿವಂಗತ ಎದ್ವರ್ಡ್  ಸುಮಿತ್ರ ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ  ಮುಂದಿನ ಎರಡು ವರ್ಷ ಅವಧಿಗೆ ಈ ಕೆಳಗಿನವರು ಆಯ್ಕೆಯಾಗಿರುತ್ತಾರೆ.

ಅಧ್ಯಕ್ಷರು : ರವಿರಾಜ್ ಆಚಾರ್ಯ ಅಲೆವೂರು

ಉಪಾಧ್ಯಕ್ಷರು : ಶಿರಿಯಾರ ವಾಸುದೇವ ಆಚಾರ್ಯ

ಕಾರ್ಯದರ್ಶಿ : ಸತೀಶ್ ಹೆಗಡೆ ಉಡುಪಿ

ಕೋಶಾಧಿಕಾರಿ : ನಂದಕುಮಾರ್ ಕಾರ್ಕಳ

ಉಡುಪಿ ಜಿಲ್ಲೆಯ ಎಲ್ಲಾ ಫೈನಾನ್ಸ್ ನವರು ಹಾಜರಿದ್ದರು ಕಾರ್ಯಕ್ರಮವನ್ನು ನಾಗರಾಜ ಉಪಾಧ್ಯಾಯ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!