ಕರಾವಳಿ
ಶಿರ್ಲಾಲು ಶ್ರೀ ಆಂಜನೇಯ ಭಜನಾ ಮಂಡಳಿ (ರಿ.)ಆಂಜನೇಯ ಆಂಜನೇಯ ನಗರ, ಶಿರ್ಲಾಲುಇದರ 21ನೇ ವರ್ಷದ ಭಜನಾ ಮಂಗಲೋತ್ಸವ

ದಿನಾಂಕ:14-04-22ರಿಂದ 16-04-22ರ ವರೆಗೆಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಅಜೆಕಾರು ವಲಯ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ
ಭಜನಾ ಮಂಡಳಿಗಳ ಒಕ್ಕೂಟ,
ಕಾರ್ಕಳ ಇವರ ಜಂಟಿ ಸಹಯೋಗದೊಂದಿಗೆ
ವಲಯ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ
21ನೇ ವರ್ಷದ ಭಜನಾ ಮಂಗಲೋತ್ಸವವು*
ದಿನಾಂಕ 14-04-22ನೇ ಗುರುವಾರದಿಂದ ನಿತ್ಯ ಭಜನೆ ಮತ್ತು ದಿನಾಂಕ 16-04-22ನೇ ಶನಿವಾರದಂದು ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಮಂಗಲೋತ್ಸವದೊಂದಿಗೆ ಮುಕ್ತಾಯಗೊಳ್ಳಲಿರುವುದು.
ಭಕ್ತಾದಿಗಳಾದ ತಾವೆಲ್ಲರೂ ಸ್ವಂತ ಮಂಡಳಿಯೊಡಗೂಡಿ ಆಗಮಿಸಿ, ತನು- ಮನ- ಧನಗಳಿಂದ ಸಹಕರಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶ್ರೀ ಆಂಜನೇಯ ಭಜನಾ ಮಂಡಳಿ ಆಂಜನೇಯ ನಗರ, ಶಿರ್ಲಾಲು.