ರಾಷ್ಟ್ರೀಯ
ಇಂದಿನ ಕೋರೋನಾ ಪ್ರಕರಣ ವಿವರ

ನವದೆಹಲಿ:ದೇಶದಲ್ಲಿ ಹೊಸದಾಗಿ 1335 ಕೊರೋನಾ ಸೋಂಕು
ಪ್ರಕರಣ ಪತ್ತೆಯಾಗಿದೆ. ಇದು ಕಳೆದ 24ಗಂಟೆ ಅವಧಿಯಲ್ಲಿ
ದೃಢಪಟ್ಟ ಸೋಂಕುಪ್ರಕರಣವಾಗಿದೆ.
ಇದೇವೇಳೆದೇಶದ ವಿವಿಧ ಆಸ್ಪತ್ರೆಗಳಲ್ಲಿ 13,672 ಮಂದಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ
ತೀರಾ ಇಳಿಮುಖವಾಗಿದೆ.ಇದುಆಶಾದಾಯಕ
ಬೆಳವಣಿಗೆಯಾಗಿದೆ.