ಕರಾವಳಿ

ಕಾರ್ಕಳ: ಕಾಣಿಕೆ ಡಬ್ಬಿ ಕಳವು

ಕಾರ್ಕಳ : ಕಾರ್ಕಳ ತಾಲೂಕು ದುರ್ಗಾ ಗ್ರಾಮದ ನಾರ್ಕಟು ರಸ್ತೆ ಬದಿಯಲ್ಲಿರುವ ಬ್ರಹ್ಮಶ್ರೀ ಹನಿ ಮೊಗೇರ  ದೈವಸ್ಥಾನದ ಹೊರಗಡೆ ಜಗಲಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಲಾದ ಘಟನೆ ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!