ಕರಾವಳಿ
ಕೃಷ್ಣಮಠಕ್ಕೆ ,ಕರ್ನಾಟಕ ರಾಜ್ಯ ಸಾರಿಗೆ ಸಚಿವರಾದ ಶ್ರೀರಾಮುಲು ಭೇಟಿ

ಕೃಷ್ಣಮಠಕ್ಕೆ ಕರ್ನಾಟಕ ರಾಜ್ಯ ಸಾರಿಗೆ
ಸಚಿವರಾದ ಶ್ರೀರಾಮುಲುರವರು ಆಗಮಿಸಿ ಶ್ರೀಕೃಷ್ಣ
ದೇವರ ದರ್ಶನ ಪಡೆದು, ಪರ್ಯಾಯ
ಕೃಷ್ಣಾಪುರ ಮಠಾಧೀಶರಾದ
ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ
ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.